ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಸುಶೀಲ್ ಮೋದಿಗೆ ಅವಾಜ್ | Oneinda Kannada

2017-11-23 1,632

I will disrupt the wedding and beat him up is what Lalu Prasad Yadav’s son, Tej Pratap had to say after he was invited for the wedding of Bihar Deputy Chief Minister’s son. Tej Pratap said that Sushil Kumar Modi had invited him for his son’s wedding scheduled on December 3. He had telephoned and invited me to attend the wedding of his son Utkarsh.

ಸುಶೀಲ್ ಮೋದಿ ಪುತ್ರನ ಮದುವೆಗೆ ಹೋಗಿ ಮೋದಿಗೆ ಹೊಡೆದುಬರುತ್ತೇನೆ! ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಪುತ್ರನ ಮದುವೆಗೆ ತೆರಳಿ ನಾನವರಿಗೆ ಹೊಡೆದು ಬರುತ್ತೇನೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಬುಸುಗುಟ್ಟಿದ್ದಾರೆ! ಸುಶೀಲ್ ಕುಮಾರ್ ಮೋದಿ ತಮ್ಮ ಮಗ ಉತ್ಕರ್ಷ್ ಮದುವೆಗೆ ನನಗೆ ಫೋನ್ ನಲ್ಲಿ ಆಮಂತ್ರಣ ನೀಡಿದ್ದಾರೆ. ನನಗೆ ಗೊತ್ತು ಅವರು ನನ್ನನ್ನು ಕರೆದಿದ್ದು ನನಗೆ ಅವಮಾನ ಮಾಡಲಿಕ್ಕೇ ಅಂತ. ಆದರೆ ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ಅವರು ನನಗೆ ಅವಮಾನ ಮಾಡುವ ಮೊದಲೇ ನಾನವರಿಗೆ ಹೊಡೆದು, ಅವರ ಮಗನ ಮದುವೆ ಶಾಂತಿಯುತವಾಗಿ ಆಗದಂತೆ ಮಾಡುತ್ತೇನೆ ಎಂದು ಔರಂಹಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಬೆದರಿಕೆ ಒಡ್ಡಿದ್ದಾರೆ! ಈ ಕುರಿತು ಪ್ರತಿಕ್ರಿಯೆ ನೀಡಿದ ಸುಶೀಲ್ ಕುಮಾರ್ ಮೋದಿ, 'ತೇಜ್ ಪ್ರತಾಪ್ ಅವರಿಗೆ ನಾನೇ ಅವರಿಗೆ ಅಧಿಕಾರ ಸಿಗದಂತೆ ಮಾಡಿದ್ದೇನೆ ಎಂಬ ಭಾವನೆ ಇದೆ.

Videos similaires